Surprise Me!

ದಯವಿಟ್ಟು ಆಕೆಯನ್ನು ಬೆಂಗಳೂರಿಗೆ ಕರೆತನ್ನಿ ಎಂದು ಬೇಡಿಕೊಂಡ ಜಗ್ಗೇಶ್ | Jaggesh | Pregnant Women

2020-03-16 89,031 Dailymotion

ಕೊರೊನಾ ವೈರಸ್ ನಿಂದಾಗಿ ಹೆಣಗಾಡುತ್ತಿರುವ ಇಟಲಿಯಲ್ಲಿ ಭಾರತೀಯ ಮೂಲದ ತುಂಬು ಗರ್ಭಿಣಿಯೊಬ್ಬರು ಸಿಲುಕಿದ್ದಾರೆ. ತಾಯ್ನಾಡಿಗೆ ವಾಪಸ್ ಬರಲು ಒದ್ದಾಡುತ್ತಿರುವ ಗರ್ಭಿಣಿಯ ಸಹಾಯಕ್ಕೆ ಕನ್ನಡ ಚಲನಚಿತ್ರ ನಟ, ನವರಸ ನಾಯಕ ಜಗ್ಗೇಶ್ ಮುಂದಾಗಿದ್ದಾರೆ.<br /><br /> Jaggesh Requests Govt To Bring Back Pregnant Lady To India From Italy.

Buy Now on CodeCanyon